ಹೊಸಗನ್ನಡದ ಮುಂಗೋಳಿ ಎಂದೇ ಖ್ಯಾತವಾದ ಮುದ್ದಣ ಅಥವಾ ನಂದಳಿಕೆಯ ಲಕ್ಷ್ಮೀನಾರಾಯಣಯ್ಯನವರ ಕುರಿತು ವರ್ಷಕಾಲ ಮಂಗಳೂರು ಆಕಾಶವಾಣಿ ನಡೆಸಿದ ವಿವಿಧ ಕಾರ್ಯಕ್ರಮಗಳ ಮಾಲಿಕೆಯಲ್ಲಿ, ಎರಡು ಕಂತುಗಳಲ್ಲಿ ಮೂಡಿ ಬಂದ ಮುದ್ದಣ ಕವಿಯ ಜೀವನ ಮತ್ತು ಕೃತಿಯಾಧಾರಿತ ಧ್ವನಿ ವಾಹಿನಿ: ‘ಮುದ್ದಣ ಕಾಲಂ’
ರೂಪಕದ ನಿರ್ಮಾಣ - ಶರಭೇಂದ್ರ ಸ್ವಾಮಿ, ಸಾಹಿತ್ಯ - ಕೆ. ಮಹಾಲಿಂಗ ಭಟ್. ಧ್ವನಿ ವೈವಿಧ್ಯದಲ್ಲಿ: ಕಾಲಪುರುಷ - ಚಿನ್ನಾ ಕಾಸರಗೋಡು, ನಿರೂಪಕ - ಆರ್. ನರಸಿಂಹ ಮೂರ್ತಿ, ನಿರೂಪಕಿ - ಶ್ರೀಕಲಾ ಉಡುಪ, ಮುದ್ದಣ - ನಾ ದಾಮೋದರ ಶೆಟ್ಟಿ, ಮನೋರಮೆ ಮತ್ತು ಮಂಡೋದರಿ - ಸರೋಜಿನಿ ಶೆಟ್ಟಿ, ಮಳಲಿ ಸುಬ್ಬರಾವ್ - ಸಂಪೂರ್ಣಾನಂದ ಬಳ್ಕೂರು, ರಾವಣ, ಪರ್ವತ - ಹರೀಶ ಪೇಜಾವರ, ನಾರದ - ಶರಭೇಂದ್ರ ಸ್ವಾಮಿ, ಭಾವಗಾನ - ಚಂದ್ರಶೇಖರ ಕೆದ್ಲಾಯ ಹಾಗೂ ಮಂಜುಳ ಸುಬ್ರಹ್ಮಣ್ಯ, ಸಹಾಯ: ಅರವಿಂದ ಕುಡ್ಲ.
‘ಮುದ್ದಣಲೋಕಂ’ ನಿಮ್ಮ ಗಣಕಕ್ಕೆ ಇಳಿಸಿಕೊಳ್ಳಲಿ ಇಲ್ಲಿ ಚಿಟಿಕೆ ಹೊಡೆಯಿರಿ.
ವಿಲ್ಲಿ ಡಿ ಸಿಲ್ವರ ಚಿಂತನೆ!
ಮಂಗಳೂರಿನ ‘ಓದುಗ ಬಳಗ’ ಮಾರ್ಚ್ ೧೮, ೨೦೧೨ ಆದಿತ್ಯವಾರದ ಸಂಜೆ ವಿವಿ ನಿಲಯ ಕಾಲೇಜು ವಠಾರದಲ್ಲಿ ನಡೆಸಿದ ಕಾರ್ಯಕ್ರಮ ವಿಶೇಷದಲ್ಲಿ - ಜ್ಞಾನ ಸಂಪಾದನೆ ಮತ್ತು ಪುಸ್ತಕದ ಮನೆ; ಮಾಹಿತಿ ಮಾಧ್ಯಮದ ಶತಮಾನಗಳು ಮತ್ತು ಅರಿವಿನ ಪಲ್ಲಟ ಎಂಬ ವಿಚಾರದ ಮೇಲೆ ವಿಲ್ಲಿ ಡ ಸಿಲ್ವಾ ಅವರ ಭಾಷಣ. ನಿರ್ವಹಣೆ ಅರವಿಂದ ಕುಡ್ಲ.
ಡೇವಿಡ್ ಕಾಪರ್ಫೀಲ್ಡ್ ಕೇಳು-ಪುಸ್ತಕ
ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು
ಮೂಲ ಕಾದಂಬರಿ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ | ಕನ್ನಡಭಾವಾನುವಾದ ಎ.ಪಿ. ಸುಬ್ಬಯ್ಯ | ಓದಿದವರು ಅಶೋಕ ವರ್ಧನ
ಅಧ್ಯಾಯ ೧
ಅಧ್ಯಾಯ ೨
ಅಧ್ಯಾಯ ೩
ಅಧ್ಯಾಯ ೪
ಅಧ್ಯಾಯ ೫
ಅಧ್ಯಾಯ ೬
var cpo = []; cpo["_object"] ="cp_widget_ded04c14-22c5-4214-9fdd-a907aef90201"; cpo["_fid"] = "AgJAFrbL2yIH";
var _cpmp = _cpmp || []; _cpmp.push(cpo);
(function() { var cp = document.createElement("script"); cp.type = "text/javascript";
cp.async = true; cp.src = "//www.cincopa.com/media-platform/runtime/libasync.js";
var c = document.getElementsByTagName("script")[0];
c.parentNode.insertBefore(cp, c); })();